Createa free cards
Searchmade ecards
Wishesbase wishlist

: ನಾಮಕರಣ ಆಹ್ವಾನ ಪತ್ರಿಕೆ : ...

Ads
: ನಾಮಕರಣ ಆಹ್ವಾನ ಪತ್ರಿಕೆ : ...
Create a similar
Send a card


Zbieramy na nowe darmowe kartki!

The content of the card
: ನಾಮಕರಣ ಆಹ್ವಾನ ಪತ್ರಿಕೆ :
ಶ್ರೀಮತಿ ಕಾವೇರಿ ಮತ್ತು ಶ್ರೀ ಎಸ್ ಸುಧಾಕರ್
ಮಾಡುವ ವಿಜ್ಞಾಪನೆಗಳು

ದಿನಾಂಕ 12.4.2024 ರಂದು ನಮ್ಮ ಮಗಳ ನಾಮಕರಣ ನೆರವೆರಿಸಲಾಗಿದೆ ತಾವುಗಳು ಕುಟುಂಬ ಸಮೇತರಾಗಿ ಆಗಮಿಸಿ ಶುಭ ಕೋರಬೇಕಾಗಿ ವಿನಂತಿ.
ಸಮಯ : ಬೆಳಿಗ್ಗೆ 7:00 ಗಂಟೆ ಯಿಂದ 9:30

ಸ್ಥಳ: ಸ್ವಗೃಹ‌ ನಗರಗೆರೆ ಗ್ರಾಮ, ಗೌರಿಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ.


ಆಗಮನಾಭಿಲಾಷಿಗಳು
ಕಾವೇರಿ ಮತ್ತು ಎಸ್ ಸುಧಾಕರ
Similar cards
Inspirations
Cordially Invite Your Gracious Presence On The Auspicious Occasion Of The birth Of Their Loving GranDASSUTHAN CEREMONY INVITATIONKua Pujan... and Shyam KirtanPooja & Mundan: 10:00am OnwardsVishnu & Janani18th Dec 2022 @ 11
Statistics Created today: 3 Created yesterday: 12 Created 7 days: 74 Created 30 days: 366 All ecards: 359592
Copyright by CreateGreetingCards.eu