W aplikacji banku wybierz: BLIK → Przelew na telefon i wklej numer.
The content of the card
ಎಂ ಕೊಂಡಪ್ಪನವರ ಕುಟುಂಬದವರಿಂದ ಅಹ್ವಾನ ಪತ್ರಿಕೆ
ಆತ್ಮೀಯ ಬಂಧುಗಳೇ,
ದಿನಾಂಕ 25.11.2022 ಶುಕ್ರವಾರ ಬೆಳಿಗ್ಗೆ 9.00 ಗಂಟೆಗೆ ಹುತ್ತನಹಳ್ಳಿ ಶ್ರೀ ಅಕ್ಕಾಯಮ್ಮ ಬೆಟ್ಟದಲ್ಲಿ ನಮ್ಮ ಮೊಮ್ಮಗಳ ಜವಳ (ಹುಟ್ಟು ಕೂದಲು ತೆಗೆಯುವ) ಕಾರ್ಯಕ್ರಮವನ್ನುಹಮ್ಮಿಕೊಂಡಿದ್ದು ನಂತರ
ಮದ್ಯಾಹ್ನ 12.30 ಕ್ಕೆ ಬೆಟ್ಟದ ಹತ್ತಿರವೇ ಇರುವ ಶ್ರೀ ಕಾಳಿಕಾ ದೇವಿ ಕಲ್ಯಾಣ ಮಂಟಪದಲ್ಲಿ ಭೋಜನ ಕೂಟ ಏರ್ಪಡಿಸಿದ್ದು ತಾವುಗಳು ಕುಟುಂಬ ಸಮೇತ ಆಗಮಿಸಿ ಚಿರಂಜೀವಳನ್ನು ಆಶೀರ್ವದಿಸಬೇಕೆಂದು ಪ್ರಾರ್ಥಿಸುತ್ತೇವೆ.